Cinema

ಬರೋಬ್ಬರಿ 5 ಹೊಸ ಸಿನೆಮಾಗಳನ್ನು ಘೋಷಿಸಿದ ಆರ್. ಚಂದ್ರು!

ಆರ್.ಚಂದ್ರು ಒಡೆತನದ ಆರ್.ಸಿ ಸ್ಟುಡಿಯೋಸ್ ಏಕಕಾಲಕ್ಕೆ 5 ಬಹುನಿರೀಕ್ಷಿತ ಸಿನೆಮಾಗಳನ್ನು ಘೋಷಿಸುವ ಮೂಲಕ ಸಿನಿಪ್ರೇಕ್ಷಕರಲ್ಲಿ ಅತೀವ ಕುತೂಹಲ ಮೂಡಿಸಿದೆ.

ಕಬ್ಜಾ 2, ಫಾದರ್, ಡಾಗ್, ಪಿಒಕೆ ಮತ್ತು ಶ್ರೀರಾಮಬಾಣ ಚರಿತ – ಬ್ಲಾಕ್‌ಬಸ್ಟರ್ ಟೈಟಲ್‌ಗಳ ಮೂಲಕ ಸಿನಿಪ್ರಿಯರಿಗೆ ಹಿಂದೆಂದಿಗಿಂತಲೂ ಅದ್ಭುತ ಸಿನೆಮಾ ಅನುಭವವನ್ನು ನೀಡಲು ಸಜ್ಜಾಗಿದೆ.

ಮುಖ್ಯಮಂತ್ರಿ ಸಿದ್ದಾರಮಯ್ಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿ, ಟೈಟಲ್ ಅನಾವರಣಗೊಳಿಸಿ ಶುಭಕೋರಿದರು. ನಟ ಉಪೇಂದ್ರ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆರ್. ಚಂದ್ರು ಅವರ ಈ ಮಹತ್ತ್ವಾಕಾಂಕ್ಷೆಯ ಕನಸಿಗೆ ಖ್ಯಾತ ಉದ್ಯಮಿ ಆನಂದ್ ಪಂಡಿತ್ ಹಾಗೂ ಇನ್ವಿನಿಯೋ ಕಂಪನಿಯ ಅಲಂಕಾರ್ ಪಾಂಡಿಯನ್ ಮತ್ತಿತರು ಕೈಜೋಡಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button