ಬೆಂಗಳೂರು: ಬ್ಲಾಕ್ ಫ್ರೈಡೆ ಮಾರಾಟದ ದಿನ. ಅಮೆರಿಕಾದ ಥ್ಯಾಂಕ್ಸ್‌ಗಿವಿಂಗ್ ಫೆಸ್ಟಿವಲ್ ನಂತರದ ಶುಕ್ರವಾರ ಆರಂಭವಾಗುವ ಈ ಶಾಪಿಂಗ್ ಹಬ್ಬ ಇದೀಗ ಜಾಗತಿಕವಾಗಿ ವ್ಯಾಪಿಸಿದೆ. ಪ್ರತಿ ವರ್ಷ ಈ ದಿನ ಉತ್ಸಾಹಭರಿತ ಖರೀದಿಗೆ ಕಾರಣವಾಗಿದ್ದು, ಈ ವರ್ಷವೂ ಭಾರತದ ಜಾಗತಿಕ ಬ್ರಾಂಡ್‌ಗಳು ಭರ್ಜರಿ ಆಫರ್‌ಗಳನ್ನ ನೀಡಲು ಸಜ್ಜಾಗಿವೆ.
ಸಾಮ್ಸಂಗ್ ಬ್ಲಾಕ್ ಫ್ರೈಡೆ ಸೇಲ್
ಟೆಕ್ ಜೈಂಟ್ ಸಾಮ್ಸಂಗ್ ತನ್ನ ಪ್ರಮುಖ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಮೇಲೆ ಅಪಾರ ರಿಯಾಯಿತಿ ಘೋಷಿಸಿದೆ.
- ಗ್ಯಾಲಕ್ಸಿ Z ಫೋಲ್ಡ್ 6: ₹1,64,999 ಬೆಲೆಯ ಈ ಫೋನ್ ಈಗ ಕೇವಲ ₹1,44,999 ಗೆ ಲಭ್ಯ.
- ಗ್ಯಾಲಕ್ಸಿ Z ಫ್ಲಿಪ್ 6: ₹1,09,999 ನಿಂದ ₹89,999 ಕ್ಕೆ ಕಡಿತ.
- 24 ತಿಂಗಳ ನೋ ಕಾಸ್ಟ್ EMI ಆಫರ್: ₹4,028 (Z ಫೋಲ್ಡ್ 6) & ₹2,500 (Z ಫ್ಲಿಪ್ 6).
ಬ್ಯಾಂಕ್ ಆಫ್ ಬಡೋದಾ (BOB) ಕ್ರೆಡಿಟ್ ಕಾರ್ಡ್ ಆಫರ್‌ಗಳು
- ಫ್ಲಿಪ್ಕಾರ್ಟ್: ₹25,000 ಮೇಲ್ಪಟ್ಟ EMI ಖರೀದಿಗೆ ₹750 ಹೆಚ್ಚುವರಿಯಾಗಿ ₹1,500 ಇನ್‌ಸ್ಟಂಟ್ ಡಿಸ್ಕೌಂಟ್.
- ಅಮೆಜಾನ್: ₹30,000 ಮೇಲ್ಪಟ 9 ತಿಂಗಳ EMI ಮೇಲೆ ₹500 ಹೆಚ್ಚುವರಿಯಾಗಿ ₹1,500 ರಿಯಾಯಿತಿ.
- ಜಿಯೋಮಾರ್ಟ್: ಎಲ್ಲಾ ಪ್ರೋಡಕ್ಟ್‌ಗಳಿಗೆ 10% ರಿಯಾಯಿತಿ (ಗ್ರಾಸರಿ ಹೊರತುಪಡಿಸಿ).
- ಕ್ರೋಮಾ: ₹15,000 ಮೀರಿ ಖರೀದಿಗೆ ₹4,000 ಇನ್‌ಸ್ಟಂಟ್ ಡಿಸ್ಕೌಂಟ್.
ಫ್ಲಿಪ್ಕಾರ್ಟ್ ಬ್ಲಾಕ್ ಫ್ರೈಡೆ ಸೇಲ್
ಐಫೋನ್ 15 ಬೆಲೆ ₹79,900 ನಿಂದ ₹57,749 ಕ್ಕೆ ಇಳಿಕೆ!
- ಐಫೋನ್ 15 ಪ್ಲಸ್: ₹65,999 (ಮೂಲ ಬೆಲೆ ₹89,900).
- ಐಫೋನ್ 15 ಪ್ರೋ ಮ್ಯಾಕ್ಸ್: ₹1,23,999 (₹1,59,999).
ಆಂಡ್ರಾಯ್ಡ್ ಫೋನ್‌ಗಳಿಗೂ ಭರ್ಜರಿ ಆಫರ್‌ಗಳು:
- ಮೋಟೋ G85: ₹1,000 ರಿಯಾಯಿತಿಯಿಂದ ₹16,999.
- ವಿವೋ V30 ಪ್ರೋ: ₹41,999 ನಿಂದ ₹33,999.
- CMF ಫೋನ್ 1: ಕೇವಲ ₹13,999 ಗೆ ಲಭ್ಯ.
ಟಾಟಾ CLiQ ಸೇಲ್
ನವೆಂಬರ್ 23 ರಿಂದ ಡಿಸೆಂಬರ್ 2 ರವರೆಗೆ
- ಫ್ಯಾಷನ್ & ಶೂಸ್: 30%-80% ರಿಯಾಯಿತಿ.
- ಗೃಹೋಪಕರಣಗಳು: 25%-45% ರಿಯಾಯಿತಿ.
- ಜ್ಯುವೆಲರಿ: 55% ಡಿಸ್ಕೌಂಟ್.
- ಮುಖ್ಯ ಆಕರ್ಷಣೆ: 10% ಇನ್‌ಸ್ಟಂಟ್ ಡಿಸ್ಕೌಂಟ್ (ICICI, RBL ಮತ್ತು American Express ಕ್ರೆಡಿಟ್ ಕಾರ್ಡ್‌ಗಳಲ್ಲಿ).
ಗ್ರಾಹಕರಿಗಾಗಿ ಭರ್ಜರಿ ಆಫರ್!
ಭಾರತದಲ್ಲಿ ಗ್ರಾಹಕರು ಹೊಸ ಫೋನ್‌ಗಳು, ಆಭರಣಗಳು, ಮತ್ತು ಫ್ಯಾಷನ್ ಐಟಂಗಳನ್ನು ಖರೀದಿಸಲು ನಿರೀಕ್ಷಿಸುತ್ತಿದ್ದಾರೆ. ಪ್ರತಿ ವರ್ಷ ಬ್ಲಾಕ್ ಫ್ರೈಡೆ ಮಾರಾಟವು ಸಾವಿರಾರು ರೂಪಾಯಿ ಉಳಿತಾಯಕ್ಕೆ ದಾರಿ ಮಾಡಿಕೊಡುತ್ತದೆ.