Blog
Your blog category
-
” ನೀವು ಕೈಬಳೆ, ಕಿವಿಯೋಲೆ, ಮೂಗು ಬೊಟ್ಟು… ಬೇಕಿದ್ದರೂ ಹಾಕಿಕೊಳ್ಳಿ.”- ಕಾಂಗ್ರೆಸ್.
ಫೆಬ್ರವರಿ 02ರಂದು ವಿಜಯನಗರ ಜಿಲ್ಲೆಯ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಚಕರು ನೀಡಿದ ಕುಂಕುಮವನ್ನು ಧರಿಸಲು ನಿರಾಕರಿಸಿದ್ದರು. ಅವರ ಈ ನಡೆಗೆ…
Read More » -
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ.
ಉತ್ತರಾಖಂಡ: ಫೆಬ್ರವರಿ 06ರಂದು, ಉತ್ತರಾಖಂಡದ ರಾಜ್ಯ ಸರ್ಕಾರ ಏಕರೂಪ ನಾಗರಿಕ ಸಂಹಿತೆಯ ಮಸೂದೆಯನ್ನು ತನ್ನ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮಸೂದೆ ಜಾರಿಗೆ ಬಂದರೆ, ಸ್ವಾತಂತ್ರ್ಯ ನಂತರದ ಭಾರತದಲ್ಲಿ…
Read More » -
ಕ್ಯಾನ್ಸರ್ ರೋಗಕ್ಕೆ ತುತ್ತಾದ ಬ್ರಿಟನ್ ರಾಜ.
ದಿವಂಗತ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ನಿಧನದ ನಂತರ ಅಧಿಕಾರದ ಚುಕ್ಕಾಣಿ ಹಿಡಿದಂತಹ ಮೂರನೇ ಚಾರ್ಲ್ಸ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಬಂಕಿಂಗ್ ಹ್ಯಾಮ್…
Read More » -
”ಅಯೋಧ್ಯೆಯ ಶ್ರೀರಾಮನ ಮೂರ್ತಿಯ ಮಸ್ತಕದ ಮೇಲೆ ಬೀಳಲಿದೆ ಸೂರ್ಯನ ಕಿರಣ” – ಡಾ. ಸುಧಾಂಶು ತ್ರಿವೇದಿ.
ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ಮಂದಿರದ ವೈಜ್ಞಾನಿಕ ವಿಶೇಷತೆಯನ್ನು ಹಾಗೂ ಪ್ರಾಚೀನ ಹಿಂದೂಗಳ ವಿಜ್ಞಾನದ ಶಕ್ತಿಯನ್ನು, ಬಿಜೆಪಿಯ ಸಂಸದ ಡಾ. ಸುಧಾಂಶು ತ್ರಿವೇದಿ ಅವರು…
Read More » -
“ಬಿಜೆಪಿ ಒಂದೇ ಕನಿಷ್ಠ 370 ಸ್ಥಾನಗಳನ್ನು ಗೆಲ್ಲಲಿದೆ, ಹಾಗೂ ಎನ್ಡಿಎ ಸೇರಿ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ “.- ಮೋದಿಜಿ ಭವಿಷ್ಯ.
1984ರಲ್ಲಿ ಒಟ್ಟು 541 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಿದ್ದ ಭಾರತೀಯ ಜನತಾ ಪಕ್ಷ, 2024ರ ಲೋಕಸಭಾ ಚುನಾವಣೆಯಲ್ಲಿ 545 ಸ್ಥಾನಗಳಲ್ಲಿ ನಾವು 400ಕ್ಕೂ ಹೆಚ್ಚು…
Read More » -
ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಸ್ಪೋಟ.
ಪಾಕಿಸ್ತಾನ: ಫೆಬ್ರವರಿ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದರೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನದ ಹಲವು ಕಡೆ ಬಾಂಬ್ ದಾಳಿ ಹಾಗೂ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ.…
Read More » -
ಗ್ರ್ಯಾಮಿ ಪ್ರಶಸ್ತಿ 2024: ಶಂಕರ್ ಮಹಾದೇವನ್, ಝಾಕೀರ್ ಹುಸೇನರ ‘ಶಕ್ತಿ’ ಸಂಗೀತ ತಂಡಕ್ಕೆ ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ ಪ್ರಶಸ್ತಿ.
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ, 2024ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ, ಶಂಕರ್ ಮಹಾದೇವನ್ ಹಾಗೂ ಝಾಕೀರ್ ಹುಸೇನ್ ಅವರ ‘ಶಕ್ತಿ’ ಪ್ಯೂಶಸ್ ಬ್ಯಾಂಡ್ ತಂಡ ತನ್ನ ‘ದಿಸ್…
Read More » -
“ಮೋದಿ ಒಬ್ಬರು ಸ್ಪೂರ್ತಿದಾಯಕ ನಾಯಕ”- ಆಸ್ಟ್ರೇಲಿಯಾ ಮಾಜಿ ಪ್ರಧಾನಿ.
ಆಸ್ಟ್ರೇಲಿಯಾ ದೇಶದ ಮಾಜಿ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಸ್ನೇಹಕ್ಕೆ ಹತ್ತರಲ್ಲಿ ಹತ್ತು ಅಂಕವನ್ನು ನೀಡಿದ್ದಾರೆ. ‘”ಉಭಯ ದೇಶಗಳು ಅನೇಕ ಸಾಮಾನ್ಯ ವಿಷಯಗಳನ್ನು…
Read More » -
‘ಯಾವುದಾದರು ಸ್ಟಾರ್ಟ್ಅಪ್ ಗಳು ಇದನ್ನು ಮಾಡುತ್ತಿದ್ದರೆ, ಅದರಲ್ಲಿ ನಾನು ಹೂಡಿಕೆ ಮಾಡಲು ಸಿದ್ಧನಿದ್ದೇನೆ’.- ಆನಂದ ಮಹಿಂದ್ರ.
ನದಿಗಳನ್ನು ಸ್ವಚ್ಛ ಮಾಡುವ ಸ್ವಾಯತ್ತ ರೋಬೋಟಿನ ಒಂದು ವಿಡಿಯೋ ತುಣುಕನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ, ಮಹಿಂದ್ರ ಗ್ರೂಪಿನ ಚೇರಮನ್ ಆದ ಆನಂದ್ ಮಹೀಂದ್ರಾ ಅವರು ಇದರ…
Read More » -
ಪಂಜಾಬ್ ರಾಜ್ಯಪಾಲ ಸ್ಥಾನಕ್ಕೆ ರಾಜಿನಾಮೆ ನೀಡಿದ ಭನ್ವರಿಲಾಲ್ ಪುರೋಹಿತ್ .
ಪಂಜಾಬ್ ರಾಜ್ಯದ ರಾಜ್ಯಪಾಲ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಾಧಿಕಾರಿಯಾದ ಭನ್ವರಿಲಾಲ್ ಪುರೋಹಿತ್ ಅವರು ಇಂದು ಶನಿವಾರ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಯವರಿಗೆ ಸಲ್ಲಿಸಿದ ರಾಜಿನಾಮೆ…
Read More »