CinemaEntertainment

ಮುರ್ಡೇಶ್ವರದ ನೇತ್ರಾವತಿ ದ್ವೀಪದಲ್ಲಿಡಾಲಿ ಧನಂಜಯ: ಸ್ಕೂಬಾ ಡೈವಿಂಗ್ ಅಡ್ವೆಂಚರ್!

ಮುರ್ಡೇಶ್ವರ: ನಟ ಡಾಲಿ ಧನಂಜಯ, ತನ್ನ ಸ್ನೇಹಿತರೊಂದಿಗೆ ಮುರ್ಡೇಶ್ವರದ ನೆತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕೆಲ ದಿನಗಳ ಬಿಡುವಿನ ಪ್ರವಾಸದಲ್ಲಿ, 45 ನಿಮಿಷಗಳ ಕಾಲ ನೀರಿನ ಅಡಿಯಲ್ಲಿ ಹೊಸ ಅನುಭವವನ್ನು ಅನುಭವಿಸಿದ ಧನಂಜಯ, ಈ ನೆನಪನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.

ಜೆಬ್ರಾ ಸಕ್ಸಸ್‌ ಜೊತೆ ಆಕರ್ಷಕ ಟ್ರಿಪ್!
ಜಿಬ್ರಾ ಚಿತ್ರದ ಸಫಲತೆಯನ್ನು ಹೊಸ ರೀತಿಯಲ್ಲಿ ಆಚರಿಸುತ್ತಿರುವ ಧನಂಜಯ, ತಮ್ಮ ಮೈಸೂರಿನ ಗೆಳೆಯರೊಂದಿಗೆ ಈ ರೀತಿಯ ಅಡ್ವೆಂಚರ್ ಹಂಚಿಕೊಂಡಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button