Bengaluru
ಸಾವಿನ ಬಗ್ಗೆ ಮಾತನಾಡುತ್ತಲೇ, ಸಾವನ್ನು ಅಪ್ಪಿದ ರತ್ನ.
ಮೈಸೂರು: ಮೈಸೂರು ಆಕಾಶಾಣಿಯಲ್ಲಿ ಮರಣದ ಕುರಿತು ಮಾತನಾಡುತ್ತಲೇ ತೀರಿಹೋದ ಡಾ . ನ ರತ್ನರವರು. ಇವರು ಭಾಷೆಯ ತೊಂದರೆಗಳು ಮತ್ತು ಶ್ರವಣ ಸಮಸ್ಯೆಗಳನ್ನು ಪರಿಹರಿಸಲು ಅಂತರ್ವರ್ಧಕವಾಗಿ ನಡೆಸಿದ ಅಧ್ಯಯನಗಳು ಮತ್ತು ಸಂಶೋಧನೆಗಳಿಗಾಗಿ ಡಾ.ಎನ್.ರತ್ನಾ ಜನಪ್ರಿಯರಾಗಿದ್ದರು. ಅವರ ಮಾರ್ಗದರ್ಶನದಲ್ಲಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯನ್ನು 1966 ರಲ್ಲಿ ಸ್ಥಾಪಿಸಲಾಯಿತು.
ಮಾಜಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ಡಾ. ನ.ರತ್ನ ಅವರ ನಿಧನದ ಹಿನ್ನೆಲೆಯಲ್ಲಿ ಹಾಲಿ ನಿರ್ದೇಶಕರಾದ ಡಾ.ಪುಷ್ಪಾವತಿ ಅವರು ಡಾ. ನ. ರತ್ನರವರ ಕುರಿತ ನೆನಪುಗಳನ್ನು ಮೆಲುಕು ಹಾಕಿದರು.