Politics
ಪ್ಯಾಲೆಸ್ಟೈನ್‌ನ್ನು ದೇಶ ಎಂದು ಒಪ್ಪಿಕೊಂಡ ಐರೋಪ್ಯ ರಾಷ್ಟ್ರಗಳು.
ಮ್ಯಾಡ್ರಿಡ್: ಅಂತರಾಷ್ಟ್ರೀಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತಿದೆ. ಮಧ್ಯಪೂರ್ವ ಏಷ್ಯಾದ ದೇಶಗಳಾದ ಇಸ್ರೇಲ್ ಹಾಗೂ ಪ್ಯಾಲಿಸ್ತಾನ್ ಗಳು ವರ್ಷಗಳಿಂದ ಯುದ್ಧದಲ್ಲಿ ಮಗ್ನವಾಗಿರುವ ಸಂದರ್ಭದಲ್ಲಿ, ಐರೋಪ್ಯ ರಾಷ್ಟ್ರಗಳಲ್ಲಿ ಇದರ ಕುರಿತು ಚರ್ಚೆ ನಡೆಯುತ್ತಲೇ ಇದೆ.
ಇದೀಗ ಐರ್ಲೆಂಡ್, ನಾರ್ವೆ ಹಾಗೂ ಸ್ಪೇನ್ ದೇಶಗಳು ಪ್ಯಾಲೆಸ್ಟೈನ್‌ನ್ನು ದೇಶ ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಮೂಲಕ ಜಾಗತಿಕ ಶಾಂತಿ ನೆಲೆಸುವುದು ಎಂಬುದು ಈ ದೇಶಗಳ ನಂಬಿಕೆಯಾಗಿದೆ.