Sports
ಫ್ರೆಂಚ್ ಓಪನ್ ಸಿಂಗಲ್ಸ್ ಮಹಿಳಾ ವಿಜೇತ: ಇಗಾ ಸ್ವಿಟೆಕ್.
ಪ್ರಾನ್ಸ್: ಅತ್ಯಂತ ಹಳೆಯ ಟೆನ್ನಿಸ್ ಟೂರ್ನಮೆಂಟ್ ಗಳಲ್ಲಿ ಒಂದಾದಂತಹ ಫ್ರೆಂಚ್ ಓಪನ್ ಒಂದು ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಪ್ರತಿ ವರ್ಷವೂ ಈ ಪಂದ್ಯಾವಳಿ ನಡೆದುಕೊಂಡು ಬಂದಿದೆ. 2024ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಇಗಾ ಸ್ವಿಟೆಕ್ ಮಹಿಳಾ ಸಿಂಗಲ್ಸ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಇಗಾ ಸ್ವಿಟೆಕ್ ಅವರು ಪ್ರಸ್ತುತ ವಿಶ್ವದ ನಂಬರ್.01 ಟೆನ್ನಿಸ್ ಆಟಗಾರ್ತಿ ಆಗಿದ್ದಾರೆ. ಇವರು ಪೋಲ್ಯಾಂಡ್ ದೇಶದ ಟೆನ್ನಿಸ್ ಆಟಗಾರ್ತಿ ಆಗಿದ್ದಾರೆ. ಇವರು ಫೈನಲ್ ಪಂದ್ಯದಲ್ಲಿ ಇಟಲಿಯ ಜಾಸ್ಮಿನ್ ಪಾವೋಲಿ ಅವರನ್ನು ಎದುರಿಸಿದ್ದರು.