Sports
‘ಕೊಹ್ಲಿ’ಗೆ ಜೈಕಾರ ಹಾಕಿದ ‘ಗೇಲ್’.
ಬೆಂಗಳೂರು: 2024ರ ಐಪಿಎಲ್ ಆವೃತ್ತಿಯ ಟಾಪ್-4ರ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಶಂಸೆಗಳ ಸಾಗರವೇ ಹರಿದು ಬಂದಿದೆ.
ಈಗ ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಕಿಂಗ್‌ಗೆ ಜಯವಾಗಲಿ, ಗೌರವಿಸುವುದು ಬಿಟ್ಟರೆ ಬೇರೆ ಏನೂ ಇಲ್ಲ.” ಎಂದು ವಿರಾಟ್ ಕೊಹ್ಲಿ ಅವರನ್ನು ಹಾಡಿ ಹೊಗಳಿದ್ದಾರೆ.