Finance

ಚಿನ್ನದ ಬೆಲೆ ರೆಕಾರ್ಡ್ ಮಟ್ಟಕ್ಕೆ ಏರಿಕೆ: ಗೃಹಿಣಿಯರು ಹಾಗೂ ಹೂಡಿಕೆದಾರರು ಶಾಕ್!

ಬೆಂಗಳೂರು: ಚಿನ್ನದ ಬೆಲೆ ಇಂದು (ಫೆಬ್ರವರಿ 5, 2025) ಮತ್ತೊಮ್ಮೆ ಏರಿಕೆ ಕಂಡಿದ್ದು, ಹೂಡಿಕೆದಾರರು ಹಾಗೂ ಆಭರಣ ಪ್ರೇಮಿಗಳಿಗೆ ಆಘಾತವಾಗಿದೆ. ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ದರ ₹85,210 (10 ಗ್ರಾಂ) ಗೆ ತಲುಪಿದ್ದು, 22 ಕ್ಯಾರೆಟ್ ಚಿನ್ನ ₹78,110 ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ (ಪ್ರತಿ 10 ಗ್ರಾಂ)

  • ದೆಹಲಿ ₹78,260 (22K) ₹85,210 (24K)
  • ಮುಂಬೈ ₹78,110 (22K), ₹85,210 (24K)
  • ಚೆನ್ನೈ ₹78,110 (22K), ₹85,210 (24K)
  • ಕೊಲ್ಕತ್ತಾ ₹78,110 (22K), ₹85,210 (24K)

ಬೆಳ್ಳಿ ಬೆಲೆ ಏನಾಗಿದೆ?
ಬೆಳ್ಳಿಯ ದರ ಇಂದು ₹98,500 (ಪ್ರತಿ ಕೆಜಿ) ಆಗಿದ್ದು, ಹೂಡಿಕೆದಾರರು ಚಿಂತೆಯಲ್ಲಿದ್ದಾರೆ. ಆದರೆ MCX ಮಾರುಕಟ್ಟೆಯಲ್ಲಿ ಬೆಳ್ಳಿ ದರ 0.05% ಕುಸಿತವಾಗಿದೆ.

ಚಿನ್ನದ ದರ ಏರಿಕೆಗೆ ಕಾರಣವೇನು?

  • ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾವಣೆ
  • ರೂಪಾಯಿ-ಡಾಲರ್ ವಿನಿಮಯ ದರದ ವ್ಯತ್ಯಾಸ
  • ಆಮದು ತೆರಿಗೆ ಮತ್ತು ತೆರಿಗೆ ನೀತಿಗಳ ಪರಿಣಾಮ
  • ಮದುವೆ ಹಾಗೂ ಹಬ್ಬಗಳ ಬೇಡಿಕೆ ಹೆಚ್ಚಳ

ಹೂಡಿಕೆದಾರರಿಗೆ ಎಚ್ಚರಿಕೆ!
ಚಿನ್ನದ ದರವು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವೀಕ್ಷಕರು ಮುನ್ಸೂಚನೆ ನೀಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button