CinemaEntertainment

1000 ಕೋಟಿಗೆ ತಲುಪಿದ ಕಲ್ಕಿ ಕಲೆಕ್ಷನ್.

ಹೈದರಾಬಾದ್: ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಚಿತ್ರ ಇದು ₹1000 ಕೋಟಿ ಕಲೆಕ್ಷನ್ ಮಾಡುವ ಮೂಲಕ ಒಂದು ಬೃಹತ್ ಮೈಲಿಗಲ್ಲನ್ನು ಸೃಷ್ಟಿಸಿದೆ. ಈ ಸಾಧನೆಯನ್ನು ಮಾಡಿದ ಭಾರತದ 7ನೇ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಕಲ್ಕಿ ಪಾತ್ರವಾಗಿದೆ.

₹1000 ಕೋಟಿ ಗಳಿಸಿದ ಭಾರತದ ಚಲನಚಿತ್ರಗಳು ಇಂತಿವೆ:

  1. ದಂಗಲ್ – ₹2,024 ಕೋಟಿ.
  2. ಬಾಹುಬಲಿ-2: ದ ಕಂಕ್ಲೂಷನ್- ₹1,810 ಕೋಟಿ.
  3. ಆರ್‌ಆರ್‌ಆರ್- ₹1,387 ಕೋಟಿ.
  4. ಕೆಜಿಎಫ್: ಚಾಪ್ಟರ್ 2- ₹1,250 ಕೋಟಿ.
  5. ಜವಾನ್- ₹1,148 ಕೋಟಿ.
  6. ಪಠಾಣ್- ₹1,050 ಕೋಟಿ.
  7. ಕಲ್ಕಿ 2898 ಎಡಿ- ₹1,006 ಕೋಟಿ.

ಕಲ್ಕಿ ಚಿತ್ರವು ತನ್ನ ಕಾಲ್ಪನಿಕ ಕಥೆಯ ಮೂಲಕ, ನೂತನ ಗ್ರಾಫಿಕ್ ತಂತ್ರಜ್ಞಾನಗಳ ಮೂಲಕ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದ ಇತರೆ ತಾರಾಗಣಗಳು ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಆಗಿದ್ದಾರೆ. ಚಿತ್ರದ ಬರಹ ಹಾಗೂ ನಿರ್ದೇಶನವನ್ನು ನಾಗ ಅಶ್ವಿನ್ ಮಾಡಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button