CinemaEntertainment

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: 2022-25 ಅವಧಿಗೆ 93 ಪ್ರಶಸ್ತಿ ಘೋಷಣೆ.

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2022-23, 2023-24 ಮತ್ತು 2024-25 ಅವಧಿಗೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಆಗಸ್ಟ್ 8 ರಂದು ಪ್ರಕಟಿಸಿದೆ. ಒಟ್ಟು 93 ಪ್ರಶಸ್ತಿಗಳನ್ನು ಜೀವಮಾನ ಸಾಧನೆ, ವಾರ್ಷಿಕ ಪ್ರಶಸ್ತಿ ಮತ್ತು ಇನ್ನಿತರೆ ಐದು ವಿಭಾಗಗಳಲ್ಲಿ ಘೋಷಿಸಲಾಗಿದೆ.

2022-23ರ ವರ್ಷಕ್ಕೆ ಚಿತ್ರ ನಟಿ ಉಮಾಶ್ರೀ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯು ದೊರಕಿದೆ. ನಾಟಕ, ಕಲಾ ಕ್ಷೇತ್ರದಲ್ಲಿ ಅವರ ಅಪಾರ ಕೊಡುಗೆಯನ್ನು ಈ ಪ್ರಶಸ್ತಿ ಗುರುತಿಸಿದೆ.

ಕರ್ನಾಟಕ ನಾಟಕ ಅಕಾಡೆಮಿಯು ನಾಟಕ ಕ್ಷೇತ್ರದ ವಿವಿಧ ರೀತಿಯ ಸಾಧನೆಗಳನ್ನು ಗುರುತಿಸುವುದರೊಂದಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ನಿರ್ವಹಿಸುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button