CinemaEntertainment
ಆಸ್ಕರ್ ಪ್ರಶಸ್ತಿ 2024 – ಯಾರಿಗೆ ಯಾವ ಪ್ರಶಸ್ತಿ ದೊರಕಿದೆ?
ಚಲನಚಿತ್ರರಂಗದ ಅತ್ಯುತ್ತಮ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಯು, 11ನೇ ಮಾರ್ಚ್, ಸೋಮವಾರದಂದು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಡಾಲ್ವಿ ಥಿಯೇಟರ್ ನಲ್ಲಿ ನಡೆಯುತ್ತಿದೆ.
2024 ನೇ ಸಾಲಿನ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು, 2023 ರಲ್ಲಿ ತೆರೆಕಂಡ ‘ಓಪನ್ಹೆಮರ್’ ಚಿತ್ರದ ನಾಯಕರದ ಸಿಲಿಯನ್ ಮರ್ಫಿ ತಮ್ಮ ಅದ್ಬುತ ನಟನೆಗಾಗಿ ಪಡೆದಿದ್ದಾರೆ.
ಅತ್ಯುತ ನಿರ್ದೇಶಕ ಪ್ರಶಸ್ತಿಯನ್ನು ‘ಓಪನ್ಹೆಮರ್’ ಚಿತ್ರದ ನಿರ್ದೇಶಕರಾದ ಕ್ರಿಸ್ಟೋಫರ್ ನೋಲನ್ ಪಡೆದರು. ಹಾಗೆಯೇ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಎಮ್ಮಾ ಸ್ಟೋನ್ ತಮ್ಮ ಚಿತ್ರ ‘ಯೊರ್ಗೊಸ್ ಲ್ಯಾಂತಿಮೊಸ್’ ನಲ್ಲಿಯ ಅತ್ಯುತ್ತಮ ನಟನೆಗಾಗಿ ಪಡೆದರು.