Politics
ಪ್ರೇಮ್ ಸಿಂಗ್ ತಮಂಗ್ ಸಿಕ್ಕಿಂ ಮುಖ್ಯಮಂತ್ರಿ.
ಗ್ಯಾಂಗ್ಟಾಕ್: ಭಾರತದ ಪುಟ್ಟ ರಾಜ್ಯ ಸಿಕ್ಕಿಂ ನಲ್ಲಿ ಸರ್ಕಾರ ರಚನೆಯಾಗಿದೆ. ಕ್ರಾಂತಿಕಾರಿ ಮೋರ್ಚಾ ಸಿಕ್ಕಿಂ ಆಡಳಿತವನ್ನು ವಹಿಸಿಕೊಂಡಿದೆ. ಎರಡನೇ ಬಾರಿಗೆ ಪ್ರೇಮ್ ಸಿಂಗ್ ತಮಂಗ್ ಮುಖ್ಯಮಂತ್ರಿ ಸ್ಥಾನವನ್ನು ಏರಿದ್ದಾರೆ. ಇವರು ಕ್ರಾಂತಿಕಾರಿ ಮೋರ್ಚಾ ಪಕ್ಷದ ಸರ್ವೋಚ್ಚ ನಾಯಕರಾಗಿದ್ದಾರೆ.
ಸಿಕ್ಕಿಂ ವಿಧಾನಸಭೆ ಒಟ್ಟು 32 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ 31 ಸ್ಥಾನವನ್ನು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷ ಪಡೆದಿದೆ. ಹಾಗೂ ಒಂದು ಸ್ಥಾನವನ್ನು ಸಿಕ್ಕಿಂ ಡೆಮೋಕ್ರಾಟಿಕ್ ಫ್ರಂಟ್ ಪಕ್ಷ ಪಡೆದಿದೆ.