Education
ಇಂದು ಪಿಯುಸಿ ಫಲಿತಾಂಶ ಬಿಡುಗಡೆ.

ಬೆಂಗಳೂರು: ಕರ್ನಾಟಕದ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಫಲಿತಾಂಶ. 2024ರ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶವನ್ನು karresults.nic.in ನಲ್ಲಿ ಕಾಣಬಹುದು.
Website: https://karresults.nic.in/slpusuppsecond.asp
ಸರಿಸುಮಾರು 5 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಬಾರಿಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದಾರೆ. ಇಂದು ದಿನಾಂಕ 10.04.2024 ರಂದು ಬೆಳಿಗ್ಗೆ 10 ಗಂಟೆಗೆ ಫಲಿತಾಂಶವನ್ನು ಬೋರ್ಡ್ ತನ್ನ ವೆಬ್ಸೈಟ್‌ನಲ್ಲಿ ಅಪ್ಲೋಡ್ ಮಾಡಲಿದೆ. ಅಧಿಕೃತವಾಗಿ ವಿದ್ಯಾರ್ಥಿಗಳು 11:00 ಗಂಟೆಗೆ ಈ ಫಲಿತಾಂಶವನ್ನು ಪಡೆಯಬಹುದಾಗಿದೆ.