India
ದಾಖಲೆ ನಿರ್ಮಿಸಿದ ಸೆನ್ಸೆಕ್ಸ್; 81,000ದ ಗಡಿ ದಾಟಿ ದಾಖಲೆ ನಿರ್ಮಾಣ.

ಮುಂಬೈ: ಕೇಂದ್ರ ಸರ್ಕಾರದ ಬಜೆಟ್ ಇನ್ನೇನು ಕೆಲವೇ ದಿನಗಳಲ್ಲಿ ಮಂಡಳಿಯಾಗುವ ಮುನ್ನವೇ ಭಾರತೀಯ ಶೇರು ಮಾರುಕಟ್ಟೆ ತನ್ನ ಸಕಾರಾತ್ಮಕ ಗತಿಯನ್ನು ಕಂಡುಕೊಂಡಿದೆ. ಇಂದು ಸಾಮಾನ್ಯ ರೂಪದಲ್ಲಿ ಪ್ರಾರಂಭಗೊಂಡಿದ್ದ ಸೆನ್ಸೆಕ್ಸ್ ದಾಖಲೆಯ 81,000 ಅಂಕಗಳ ಗಡಿ ದಾಟಿದೆ.
ಇಂದು ಭಾರತೀಯ ಶೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 0.79%, ನಿಫ್ಟಿ50 0.76%, ನಿಫ್ಟಿ ಬ್ಯಾಂಕ್ 0.38% ಏರಿಕೆ ಹೊಂದಿದೆ.