GalleryIndia

ಇಂದಿನ ಶೇರು ಮಾರುಕಟ್ಟೆ – 09/02/2024

ಶುಕ್ರವಾರದ ಶೇರು ಮಾರುಕಟ್ಟೆ ದಿನದ ಅಂತ್ಯದಲ್ಲಿ ಸಕಾರಾತ್ಮಕ ಸನ್ನೆ ನೀಡಿದೆ. ಇಂದು ಫೈನಾನ್ಸ್, ಎಫ್ಎಂಸಿಜಿ, ಮತ್ತು ಫಾರ್ಮಾ ಶೇರುಗಳ ಕೊಳ್ಳುವಿಕೆ ಜೋರಾಗಿತ್ತು. ಒಟ್ಟಿನಲ್ಲಿ ಇಂದಿನ ಸೆನ್ಸೆಕ್ಸ್ ಮತ್ತು ನಿಫ್ಟಿಗಳು ಹಸಿರು ಬಣ್ಣದ ಕ್ಯಾಂಡಲ್ ಜೊತೆಗೆ ಕೊನೆಯ ಗಂಟೆ ಬಾರಿಸಿದವು.

09/02/2024 ರಂದು

  • ನಿಫ್ಟಿ-50 – 21,782.50 (64.55 ಅಂಕ ಏರಿಕೆ)
  • ನಿಫ್ಟಿ ಬ್ಯಾಂಕ್ – 45,634.55 (622.55 ಅಂಕ ಏರಿಕೆ)
  • ಸೆನ್ಸೆಕ್ಸ್ – 71,595.49 (167.06 ಅಂಕ ಏರಿಕೆ)

ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಏರಿಕೆ –

  • Grasim Inds (ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್) – 5.41% ಏರಿಕೆ.
  • SBIN (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) – 3.68% ಏರಿಕೆ.
  • Appollo Hospital (ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್)- 3.32% ಏರಿಕೆ.

ಇಳಿಕೆ –

  • M&M (ಮಹೀಂದ್ರಾ ಎಂಡ್ ಮಹೀಂದ್ರಾ ಲಿ)- 2.35% ಇಳಿಕೆ.
  • ONGC ( ಆಯ್ಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್)- 2.06% ಇಳಿಕೆ.
  • Bharti Airtel (ಭಾರ್ತಿ ಏರ್ಟೆಲ್ ಲಿಮಿಟೆಡ್)- 1.92% ಇಳಿಕೆ.

ಇಂದಿನ ಚಿನ್ನದ ದರ ಹೀಗಿದೆ.

  • 22 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ ₹5,900 ಆಗಿದೆ. ಇಂದು ₹10 ದರ ಕಡಿಮೆಯಾಗಿದೆ.
  • 24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ ₹6195 ಆಗಿದೆ. ಇಂದು ₹11 ದರ ಕಡಿಮೆಯಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ.

  • ಇಂದು ಡಾಲರ್ ಎದುರು ರೂಪಾಯಿ 0.02% ನಷ್ಟು ಏರಿಕೆ ಹೊಂದಿ, ₹82.9950 ರಷ್ಟಕ್ಕೆ ಬಂದು ನಿಂತಿದೆ.
Show More

Leave a Reply

Your email address will not be published. Required fields are marked *

Related Articles

Back to top button