India
ಇಂದಿನ ಶೇರು ಮಾರುಕಟ್ಟೆ – 08/04/2024
ಇಂದು ಸೋಮವಾರದಂದು ಶೇರು ಮಾರುಕಟ್ಟೆ ಹಸಿರು ಬಣ್ಣದಿಂದ ರಾರಾಜಿಸುತ್ತಿತ್ತು. ಆಯಿಲ್ ಅಂಡ್ ಗ್ಯಾಸ್, ಅಟೋಮೊಬೈಲ್ ಹಾಗೂ ಹಣಕಾಸು ವಲಯದ ಶೇರುಗಳು ಇಂದಿನ ಗೂಳಿ ಓಟಕ್ಕೆ ನೆರವಾದವು.
08/04/2024 ರಂದು
- ನಿಫ್ಟಿ-50 – 22,666.30 (152.60 ಅಂಕ ಏರಿಕೆ)
- ನಿಫ್ಟಿ ಬ್ಯಾಂಕ್ – 48,581.70 (88.65 ಅಂಕ ಏರಿಕೆ)
- ಸೆನ್ಸೆಕ್ಸ್ – 74,742.50 (494.28 ಅಂಕ ಏರಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- EICHERMOT (ಐಶರ್ ಮೋಟಾರ್ಸ್ ಲಿಮಿಟೆಡ್) – 3.91% ಏರಿಕೆ.
- M&M ( ಮಹಿಂದ್ರ ಅಂಡ್ ಮಹಿಂದ್ರ ಲಿಮಿಟೆಡ್) – 3.36% ಏರಿಕೆ.
- MARUTI (ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್)- 3.36% ಏರಿಕೆ.
ಕಳೆತ –
- ADANIPORTS (ಅದಾನಿ ಪೋರ್ಟ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್)- 1.64% ಇಳಿಕೆ.
- NESTLEIND ( ನೆಸ್ಲೆ ಇಂಡಿಯಾ ಲಿಮಿಟೆಡ್)- 1.49% ಇಳಿಕೆ.
- APOLLOHOSP (ಅಪೋಲೋ ಹಾಸ್ಪಿಟಲ್ಸ್ ಎಂಟರ್ಪ್ರೈಸ್ ಲಿಮಿಟೆಡ್)- 1.23% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹68,862.11 ಆಗಿದೆ. ಇಂದು ₹19.80 ದರ ಏರಿಕೆಯಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹75,122.30 ಆಗಿದೆ. ಇಂದು ₹21.60 ದರ ಏರಿಕೆಯಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.0% ರಷ್ಟು ಬದಲಾವಣೆ ಹೊಂದಿ, ₹83.3400 ರಷ್ಟಕ್ಕೆ ಬಂದು ನಿಂತಿದೆ.