ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ, ಅರಮನೆ ಅಂಗಳದಲ್ಲಿ ಗಜಪಡೆ ಕಾಲಿಟ್ಟಿದೆ. ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಜಿಲ್ಲಾಡಳಿತವು ಪುಷ್ಪಾರ್ಚನೆ ಮೂಲಕ ಆನೆಗಳಿಗೆ ಪೂಜೆ ಸಲ್ಲಿಸಿದ್ದು, ಈ…