ಬೆಂಗಳೂರು: ‘ಹುಲಿಬೇಟೆ’ ಚಿತ್ರದ ಮೂಲಕ ಭೂಗತ ಲೋಕದ ಪ್ರೇಮಕಥೆ ಹೇಳಿದ್ದ ರಾಜ್ ಬಹದ್ದೂರ್ ಇದೀಗ ದರೋಡೆಗಳ ರಹಸ್ಯವನ್ನು ಬಿಚ್ಚಿಡಲು ‘ಅಸುರರು’ ಸಿನಿಮಾದೊಂದಿಗೆ ಬಂದಿದ್ದಾರೆ. ಈ ಚಿತ್ರದ ಟೀಸರ್…