ಬೆಂಗಳೂರು: ದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಚುನಾವಣಾ ಬಾಂಡ್ ವಿವಾದ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ಕಾಯ್ದುಹಿಡಿದಿದೆ. ಚುನಾವಣಾ ಬಾಂಡ್ಗಳು ಸುಲಿಗೆ ಮಾರ್ಗಗಳಾಗಿ ಬಳಸಲಾಗುತ್ತಿವೆ…