ಮಂಡ್ಯ: ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದಕ್ಕೆ ಕಾರಣವಾಗಿದೆ. ದಶಕಗಳಿಂದ ಶುದ್ಧ ಶಾಕಾಹಾರ ನೀಡುವ ಪರಂಪರೆಯನ್ನು ಪ್ರಶ್ನಿಸಿ, ಪ್ರಗತಿಪರ ಸಂಘಟನೆಗಳು ಮಾಂಸಾಹಾರ ವಿತರಿಸಿ ಹೊಸ…