ಸಿಲಿಕಾನ್ ವ್ಯಾಲಿ: ಸಾಮಾಜಿಕ ಜಾಲತಾಣದ ದೈತ್ಯ ಮೆಟಾ ತನ್ನ AI ಆಧಾರಿತ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಚಾಟ್ಬಾಟ್ಗಳನ್ನು ಡಿಲೀಟ್ ಮಾಡುತ್ತಿದೆ ಎಂಬ ಸುದ್ದಿ ನಿರಾಕರಿಸಿದೆ. 2023ರ ಸೆಪ್ಟೆಂಬರ್ನಲ್ಲಿ…