ಸೋಮವಾರ, ‘X’ ವಿಶ್ವಾದ್ಯಂತ ಸಾವಿರಾರು ಬಳಕೆದಾರರಿಗೆ ಸೇವೆ ನೀಡಲು ವಿಫಲವಾಯಿತು (X Down). ಡೌನ್ಡಿಟೆಕ್ಟರ್ ವೆಬ್ಸೈಟ್ ಪ್ರಕಾರ, ಭಾರತದಲ್ಲಿ ಸುಮಾರು 2,000, ಅಮೆರಿಕದಲ್ಲಿ 18,000 ಮತ್ತು ಯುಕೆಯಲ್ಲಿ…