ಪುಣೆ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ದೇವಾಲಯ-ಮಸೀದಿ ವಿವಾದಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. “ರಾಮಮಂದಿರ ನಿರ್ಮಾಣದ ನಂತರ, ಕೆಲವು ವ್ಯಕ್ತಿಗಳು ಹೊಸ…