ಬೆಂಗಳೂರು: ಹೊಸ ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಭಾರತೀಯ ಕ್ವಿಕ್ ಡೆಲಿವರಿ ಸ್ಟಾರ್ಟಪ್ಗಳು ಹೊಸ ದಾಖಲೆಗಳನ್ನು ಸ್ಥಾಪಿಸಿ ಗ್ರಾಹಕರ ಮೋಜು-ಮಸ್ತಿಗಾಗಿ ಬೇಕಾದ ಎಲ್ಲವನ್ನೂ ತಲುಪಿಸಿದವು. ಪಾರ್ಟಿ ಸ್ನ್ಯಾಕ್ಸ್ಗಳಿಂದ ಹಿಡಿದು…