ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಭರವಸೆಯ ಹೊಸ ಸಿನಿಮಾ “ವೃತ್ತ” ಟೀಸರ್ ಬಿಡುಗಡೆಯಾಗಿ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾದ್ದರಿಂದಲೇ, ಪ್ರೇಕ್ಷಕರಲ್ಲಿ ಕುತೂಹಲ…