ಬೆಂಗಳೂರು: ನಟಿಯಿಂದ ಲೇಖಕಿಯ ಹಾದಿ ಹಿಡಿದಿದ್ದಾರೆ ಶ್ವೇತಾ ಶ್ರೀವಾಸ್ತವ್. ಚಿತ್ರರಂಗದಲ್ಲಿ ತಮ್ಮ ಪ್ರಯಾಣವನ್ನು ಇದೀಗ “ರೆಕ್ಕೆ ಇದ್ದರೆ ಸಾಕೆ” ಎಂಬ ಹೆಸರಿನ ಬಯೋಪಿಕ್ ರೀತಿಯ ಪುಸ್ತಕದಲ್ಲಿ ದಾಖಲಿಸಿದ್ದಾರೆ.…