ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದ ಹಿನ್ನೆಲೆಯಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಪರ ಮಂಡ್ಯ ಗೌಡ್ತಿ ಈಗ ಮೌನ ಮುರಿದಿದ್ದಾರೆ. ಜೋಡೆತ್ತಿನಲ್ಲಿ ಒಂದೆತ್ತಿನ ಪರವಾಗಿ ನಿಂತಿದ್ದಾರೆ…