Blog
ಇಂದಿನ ಶೇರು ಮಾರುಕಟ್ಟೆ – 12/03/2024
ಮಾರ್ಚ್ 12 ರಂದು, ಹಸಿರು ಬಣ್ಣದಲ್ಲಿ ಮುಕ್ತಾಯಗೊಂಡಿದೆ ನಿಫ್ಟಿ ಹಾಗೂ ಸೆನ್ಸೆಕ್ಸ್ ಗಳು. ಇಂದು ಹೆಚ್‍ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಮಾರುತಿ ಮತ್ತು ಇನ್ಫೋಸಿಸ್ ನಂತಹ ಬ್ಲೂ ಚಿಪ್ಗಳಲ್ಲಿ ಖರೀದಿಯು ಜೋರಾಗಿತ್ತು.
12/03/2024 ರಂದು
- ನಿಫ್ಟಿ-50 – 22,335.70 (3.05 ಅಂಕ ಏರಿಕೆ)
- ನಿಫ್ಟಿ ಬ್ಯಾಂಕ್ – 47,282.40 (45.45 ಅಂಕ ಇಳಿಕೆ)
- ಸೆನ್ಸೆಕ್ಸ್ – 73,667.96 (165.32 ಅಂಕ ಏರಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- HDFCBANK (ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್) – 2.31% ಏರಿಕೆ.
- LTIM (ಎಲ್‌ಟಿಐ ಮೈಂಡ್ ಟ್ರಿ ಲಿಮಿಟೆಡ್) – 1.80% ಏರಿಕೆ.
- TCS (ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಲಿಮಿಟೆಡ್)- 1.75% ಏರಿಕೆ.
ಕಳೆತ –
- ADANIENT (ಅದಾನಿ ಎಂಟರ್ಪ್ರೈಸ್ ಲಿಮಿಟೆಡ್)- 2.63% ಇಳಿಕೆ.
- GRASIM ( ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್)- 2.36% ಇಳಿಕೆ.
- CIPLA (ಸಿಪ್ಲಾ ಲಿಮಿಟೆಡ್)- 2.21% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹63,556.43 ಆಗಿದೆ. ಇಂದು ₹282.24 ದರ ಕಡಿಮೆಯಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹69,345.20 ಆಗಿದೆ. ಇಂದು ₹307.90 ದರ ಕಡಿಮೆಯಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.02% ರಷ್ಟು ಏರಿಕೆ ಹೊಂದಿ, ₹82.7800 ರಷ್ಟಕ್ಕೆ ಬಂದು ನಿಂತಿದೆ.