India
ಇಂದಿನ ಶೇರು ಮಾರುಕಟ್ಟೆ – 12/04/2024
ಇಂದು ಶುಕ್ರವಾರ ಯುಎಸ್‌ನ ಹಣದುಬ್ಬರ ದತ್ತಾಂಶ, ಫೆಡರೇಷನ್ ರಿಸರ್ವ್ ರೇಟ್‌ನ ಕಡಿತದಿಂದ ಫೈನಾನ್ಸಿಯಲ್ ಶೇರುಗಳು ಒತ್ತಡಕ್ಕೆ ಒಳಗಾದವು. ಇಂದು ಶೇರು ಮಾರುಕಟ್ಟೆಯಲ್ಲಿ ಬಹುತೇಕ ಶೇರುಗಳು ಮಾರಾಟದ ಬಿಸಿ ಅನುಭವಿಸಿದವು.
12/04/2024 ರಂದು
- ನಿಫ್ಟಿ-50 – 22,519.40 (234.40 ಅಂಕ ಇಳಿಕೆ)
- ನಿಫ್ಟಿ ಬ್ಯಾಂಕ್ – 48,564.55 (422.05 ಅಂಕ ಇಳಿಕೆ)
- ಸೆನ್ಸೆಕ್ಸ್ – 74,244.90 (793.25 ಅಂಕ ಇಳಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- DIVISLAB (ದಿವಿಸ್ ಲ್ಯಾಬೋರೇಟರಿ ಲಿಮಿಟೆಡ್) – 0.85% ಏರಿಕೆ.
- BAJAJ-AUTO ( ಬಜಾಜ್ ಆಟೋ ಲಿಮಿಟೆಡ್) – 0.76% ಏರಿಕೆ.
- TATAMOTORS (ಟಾಟಾ ಮೋಟಾರ್ಸ್ ಲಿಮಿಟೆಡ್ ಫುಲ್ಲಿ ಪೇಡ್ ಆರ್ಡರ್ ಶೇರ್ಸ್)- 0.64% ಏರಿಕೆ.
ಕಳೆತ –
- SUNPHARMA (ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರಿಸ್ ಲಿಮಿಟೆಡ್)- 3.68% ಇಳಿಕೆ.
- MARUTI ( ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್)- 3.26% ಇಳಿಕೆ.
- POWERGRID (ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್)- 2.51% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹71,750.89 ಆಗಿದೆ. ಇಂದು ₹2192.48 ದರ ಏರಿಕೆಯಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹78,273.70 ಆಗಿದೆ. ಇಂದು ₹2391.80 ದರ ಏರಿಕೆಯಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.17% ರಷ್ಟು ಏರಿಕೆಯಾಗಿ, ₹83.3650ರಷ್ಟಕ್ಕೆ ಬಂದು ನಿಂತಿದೆ.