Education

ಇಂದಿನ ಶೇರು ಮಾರುಕಟ್ಟೆ – 14/03/2024

ಮಾರ್ಚ್ 14 ರಂದು, ಸತತ ಎರಡು ದಿನಗಳ ಕುಸಿತದಿಂದ ಚೇತರಿಸಿಕೊಂಡ ಶೇರು ಮಾರುಕಟ್ಟೆ ಅಂತಿಮವಾಗಿ ಹಸಿರು ಬಣ್ಣಕ್ಕೆ ತಿರುಗಿದೆ.

14/03/2024 ರಂದು

  • ನಿಫ್ಟಿ-50 – 22,146.65 (148.95 ಅಂಕ ಏರಿಕೆ)
  • ನಿಫ್ಟಿ ಬ್ಯಾಂಕ್ – 46,789.95 (191.35 ಅಂಕ ಇಳಿಕೆ)
  • ಸೆನ್ಸೆಕ್ಸ್ – 73,097.28 (335.39 ಅಂಕ ಏರಿಕೆ)

ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –

  • ADANIENT (ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್) – 6.15% ಏರಿಕೆ.
  • ADANIPORTS (ಅದಾನಿ ಪೋರ್ಟ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್) – 4.83% ಏರಿಕೆ.
  • HINDALCO (ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್)- 3.75% ಏರಿಕೆ.

ಕಳೆತ –

  • AXISBANK (ಎಕ್ಸಿಸ್ ಬ್ಯಾಂಕ್ ಲಿಮಿಟೆಡ್)- 1.79% ಇಳಿಕೆ.
  • INDUSINDBK ( ಇಂಡಸ್ಸಿಂದ್ ಬ್ಯಾಂಕ್ ಲಿಮಿಟೆಡ್)- 1.41% ಇಳಿಕೆ.
  • BAJFINANCE (ಬಜಾಜ್ ಫೈನಾನ್ಸ್ ಲಿಮಿಟೆಡ್)- 1.18% ಇಳಿಕೆ.

ಇಂದಿನ ಚಿನ್ನದ ದರ ಹೀಗಿದೆ.

  • 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹63,510.88 ಆಗಿದೆ. ಇಂದು ₹106.33 ದರ ಕಡಿಮೆಯಾಗಿದೆ.
  • 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹69,284.60 ಆಗಿದೆ. ಇಂದು ₹116 ದರ ಕಡಿಮೆಯಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ.

  • ಇಂದು ಡಾಲರ್ ಎದುರು ರೂಪಾಯಿ 0.01% ರಷ್ಟು ಇಳಿಕೆ ಹೊಂದಿ, ₹82.8375 ರಷ್ಟಕ್ಕೆ ಬಂದು ನಿಂತಿದೆ.
Show More

Related Articles

Leave a Reply

Your email address will not be published. Required fields are marked *

Back to top button