Education
ಇಂದಿನ ಶೇರು ಮಾರುಕಟ್ಟೆ – 26/03/2024

ಸಾಲು ಸಾಲು ರಜೆಗಳ ನಂತರ ತೆರೆದುಕೊಂಡ ಶೇರು ಮಾರುಕಟ್ಟೆ ಇಂದು ಅಲ್ಪ ಕುಸಿತವನ್ನು ಕಂಡಿದೆ. ಮಾರ್ಚ್ 26ರಂದು, ಫೈನಾನ್ಸಿಯಲ್, ಐಟಿ ಹಾಗೂ ಎನರ್ಜಿ ಷೇರುಗಳು ಮಾರಾಟದ ಬಿಸಿ ಕಂಡವು.
26/03/2024 ರಂದು
- ನಿಫ್ಟಿ-50 – 22,004.70 (92.05 ಅಂಕ ಇಳಿಕೆ)
- ನಿಫ್ಟಿ ಬ್ಯಾಂಕ್ – 46,600.20 (263.55 ಅಂಕ ಇಳಿಕೆ)
- ಸೆನ್ಸೆಕ್ಸ್ – 72,470.30 (361.64 ಅಂಕ ಇಳಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- BAJFINANCE (ಬಜಾಜ್ ಫೈನಾನ್ಸ್ ಲಿಮಿಟೆಡ್) – 2.43% ಏರಿಕೆ.
- HINDALCO ( ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್) – 2.22% ಏರಿಕೆ.
- ADANIPORTS (ಅದಾನಿ ಪೋರ್ಟ್ಸ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್)- 1.83% ಏರಿಕೆ.
ಕಳೆತ –
- BHARATIARTL (ಭಾರತಿ ಏರ್ಟೆಲ್ ಲಿಮಿಟೆಡ್)- 1.97% ಇಳಿಕೆ.
- POWERGRID ( ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್)- 1.90% ಇಳಿಕೆ.
- EICHERMOT (ಈಚರ್ ಮೋಟರ್ಸ್ ಲಿಮಿಟೆಡ್)- 1.74% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹64,546.90 ಆಗಿದೆ. ಇಂದು ₹140.25 ದರ ಹೆಚ್ಚಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹70,414.80 ಆಗಿದೆ. ಇಂದು ₹153.00 ದರ ಹೆಚ್ಚಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.38% ರಷ್ಟು ಇಳಿಕೆ ಹೊಂದಿ, ₹83.3550 ರಷ್ಟಕ್ಕೆ ಬಂದು ನಿಂತಿದೆ.