Sports

ಟಿ-20 ಗೆ ವಿರಾಟ್ ವಿದಾಯ.

ನವದೆಹಲಿ: ಕ್ರಿಕೆಟ್ ಲೋಕದ ದಿಗ್ಗಜ, ಭಾರತ ತಂಡದ ಮಾಜಿ ನಾಯಕ, ತನ್ನ ಬಿರುಸಾದ ಆಟದಿಂದ ಭಾರತ ತಂಡಕ್ಕೆ ವಿಜಯಗಳನ್ನು ತಂದುಕೊಟ್ಟ ‘ಕಿಂಗ್’ ಕೊಹ್ಲಿ ತಮ್ಮ ಟಿ-20 ಕ್ರಿಕೆಟ್ ಜೀವನಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ.

ವಿರಾಟ್ ಕೊಹ್ಲಿ ಅವರ ಟಿ-20 ನಿವೃತ್ತಿ ದೇಶದ ಹಲವಾರು ಗಣ್ಯರು ಶುಭ ಕೋರಿದ್ದಾರೆ. ಹಾಗೆ ಅವರ ಇಷ್ಟು ವರ್ಷದ ಟಿ-20 ಸಾಧನೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ಟಿ-20 ಪಂದ್ಯಗಳಲ್ಲಿ ಒಟ್ಟು 4042 ರನ್ನುಗಳನ್ನು ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಆವರೇಜ್ 51.75 ಆಗಿದೆ. ಕೊಹ್ಲಿ ಅವರು ಟಿ-20 ಯಲ್ಲಿ 15 ಬಾರಿ ಪದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. 7 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button