India
ಇಂದಿನ ಶೇರು ಮಾರುಕಟ್ಟೆ – 15/04/2024
ಇಂದು ಸೋಮವಾರ, ಶೇರು ಮಾರುಕಟ್ಟೆ ತನ್ನ ಕುಸಿತವನ್ನು ಜಾರಿ ಇಟ್ಟಿದೆ. ಇರಾನ್ ಹಾಗೂ ಇಸ್ರೇಲ್ ದೇಶಗಳ ನಡುವಿನ ಸಂಭಾವ್ಯ ಯುದ್ದದ ಬಿಸಿ ಶೇರು ಮಾರುಕಟ್ಟೆಗೆ ತಗುಲಿದೆ. ಇಂದು ಶೇರುಗಳ ಮಾರಾಟ ಜೋರಾಗಿತ್ತು.
15/04/2024 ರಂದು
- ನಿಫ್ಟಿ-50 – 22,272.50 (246.90 ಅಂಕ ಇಳಿಕೆ)
- ನಿಫ್ಟಿ ಬ್ಯಾಂಕ್ – 47,773.25 (791.30 ಅಂಕ ಇಳಿಕೆ)
- ಸೆನ್ಸೆಕ್ಸ್ – 73,399.78 (845.12 ಅಂಕ ಇಳಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- ONGC (ಆಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್) – 5.80% ಏರಿಕೆ.
- HINDALCO ( ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್) – 2.40% ಏರಿಕೆ.
- MARUTI ( ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್)- 1.17% ಏರಿಕೆ.
ಕಳೆತ –
- SHRIRAMFIN (ಶ್ರೀರಾಮ್ ಫೈನಾನ್ಸ್ ಲಿಮಿಟೆಡ್)- 3.12% ಇಳಿಕೆ.
- WIPRO ( ವಿಪ್ರೋ ಲಿಮಿಟೆಡ್)- 2.60% ಇಳಿಕೆ.
- ICICIBANK (ಐಸಿಐಸಿಐ ಬ್ಯಾಂಕ್ ಲಿಮಿಟೆಡ್)- 2.43% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹70,582.14 ಆಗಿದೆ. ಇಂದು ₹281.32 ದರ ಏರಿಕೆಯಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹76,998.70 ಆಗಿದೆ. ಇಂದು ₹306.90 ದರ ಏರಿಕೆಯಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ ಯಾವುದೇ ಬದಲಾವಣೆ ಹೊಂದದೆ, ₹83.4500ರಷ್ಟಕ್ಕೆ ಬಂದು ನಿಂತಿದೆ.