Politics

ಆಗಸ್ಟ್ 14: ಭಾರತ ವಿಭಜನೆಯ ಕರಾಳ ನೆನಪು.

ನವದೆಹಲಿ: ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 14ರಂದು “ವಿಭಜನೆಯ ಭಯಾನಕ ಸ್ಮರಣಾ ದಿನ”ವನ್ನು ಆಚರಿಸಲಾಗುತ್ತಿದೆ. 1947ರಲ್ಲಿ ದೇಶ ವಿಭಜನೆಯಾಗಿದ್ದಾಗ ಸಂಭವಿಸಿದ ಭೀಕರತೆಗಳು, ಸಾವಿರಾರು ಜನರ ಜೀವನವನ್ನು ಬಲಿ ಪಡೆದಿತ್ತು. ಬಲವಂತದ ಸ್ಥಳಾಂತರಗಳನ್ನು ನೆನೆಸಿಕೊಳ್ಳಲು ಈ ದಿನವನ್ನು ನಿಶ್ಚಿತಗೊಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ 2021ರಲ್ಲಿ ಈ ದಿನವನ್ನು ಸ್ಮರಣಾ ದಿನವಾಗಿ ಘೋಷಿಸಿದ್ದು, ದೇಶಾದ್ಯಾಂತ ಜನರು ವಿಶೇಷ ಕಾರ್ಯಕ್ರಮಗಳು ಮತ್ತು ಪಥ ಸಂಚಲನಗಳ ಮೂಲಕ ಈ ದಿನವನ್ನು ಆಚರಿಸುತ್ತಿದ್ದಾರೆ.

ಈ ದಿನದ ನೆನಪಿಸಿಕೊಳ್ಳುತ್ತಾ ದೇಶದ ಜನತೆ, ವಿಭಜನೆಗೆ ಬಲಿಯಾದವರನ್ನು ಸ್ಮರಣೆ ಮಾಡುತ್ತ, ತಾವು ಭವಿಷ್ಯದಲ್ಲಿ ಇಂತಹ ಭಯಾನಕ ಘಟನೆಗಳ ಪುನರಾವೃತ್ತಿ ತಪ್ಪಿಸಲು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button