World
-
ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ಸಿಕ್ಕಿದೆ ಲಸಿಕೆ: ರಷ್ಯಾದಿಂದ ಹೊರಬಂತು ದೊಡ್ಡ ಸುದ್ದಿ!
ಮಾಸ್ಕೋ: ರಷ್ಯಾ ವಿಜ್ಞಾನಿಗಳು ದೀರ್ಘಕಾಲದ ಪರಿಶೋಧನೆಯ ಬಳಿಕ ಕ್ಯಾನ್ಸರ್ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಲಸಿಕೆ ಮೆಲನೋಮಾ, ಫೈಬ್ರೋಸಾರ್ಕೋಮಾ ಸೇರಿದಂತೆ ಹಲವು ಮಾರಣಾಂತಿಕ ಕ್ಯಾನ್ಸರ್ಗಳನ್ನು ತಡೆಯಲು ಸಹಾಯ…
Read More » -
ಜಾಗತಿಕ ಶಾಂತಿಗೆ ಹೊಸ ದಿಕ್ಕು: ವಿಶ್ವಸಂಸ್ಥೆಯಲ್ಲಿ ಪ್ರಥಮ ವಿಶ್ವ ಧ್ಯಾನ ದಿನಾಚರಣೆ!
ನ್ಯೂಯಾರ್ಕ್: ವಿಶ್ವಸಂಸ್ಥೆಯು ಜನಾಂಗಗಳಿಗೆ ಶಾಂತಿ ಮತ್ತು ಐಕ್ಯತೆಯ ದಾರಿ ತೋರಿಸುವ ಉದ್ದೇಶದಿಂದ ಡಿಸೆಂಬರ್ 21, 2024, ರಂದು ಪ್ರಥಮ ವಿಶ್ವ ಧ್ಯಾನ ದಿನ (World Meditation Day)…
Read More » -
“ತೆರಿಗೆಗೆ ಪ್ರತಿಯಾಗಿ ತೆರಿಗೆ”: ಭಾರತಕ್ಕೆ ಇದೆಂತಹ ಸಂದೇಶ ನೀಡಿದರು ಡೊನಾಲ್ಡ್ ಟ್ರಂಪ್..?!
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಅತಿ ಹೆಚ್ಚು ತೆರಿಗೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. “ಅವರು ನಮಗೆ ತೆರಿಗೆ ಹಾಕಿದರೆ,…
Read More » -
ಹಿಜಾಬ್ ವಿರಾಮ: “ಈಗ ಸಾಧ್ಯವಿಲ್ಲ” ಎಂದೇಕೆ ಹೇಳಿತು ಇರಾನ್ ಸರ್ಕಾರ..?!
ತಹರಾನ್: ಇರಾನ್ ಸರ್ಕಾರ ಮಹಿಳೆಯರಿಗೆ ನಿಗದಿಪಡಿಸಿರುವ ಹೊಸ, ಕಠಿಣ ಹಿಜಾಬ್ ಕಾನೂನಿನ ಅನುಷ್ಠಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. “ಈಗ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ”…
Read More » -
ಎಲಾನ್ ಮಸ್ಕ್ ಐತಿಹಾಸಿಕ ಮೈಲಿಗಲ್ಲು: ಇವರೀಗ $500 ಬಿಲಿಯನ್ ಮೌಲ್ಯ ಹೊಂದಿದ ಮೊದಲ ವ್ಯಕ್ತಿ!
ನ್ಯೂಯಾರ್ಕ್: ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಆಧಿಪತ್ಯ ಹೊಂದಿರುವ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರ ಶ್ರೀಮಂತಿಕೆ ಮಂಗಳವಾರದಂದು ಹೊಸ ದಾಖಲೆ ಸ್ಥಾಪಿಸಿದೆ. ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್…
Read More » -
ಸಿರಿಯಾ ಮೇಲೆ ಇಸ್ರೇಲ್ ವಿಮಾನ ದಾಳಿ: ಅಧ್ಯಕ್ಷರಿರದ ದೇಶದ ಮೇಲೆ ಇದೆಂಥ ನಿರ್ಧಾರ…?!
ಜೆರುಸಲೇಮ್: ಇಸ್ರೇಲ್ ಸೇನೆ ಕಳೆದ 48 ಗಂಟೆಗಳಲ್ಲಿ ಸಿರಿಯಾದಲ್ಲಿ 480 ವಿಮಾನ ದಾಳಿಗಳನ್ನು ನಡೆಸಿದ್ದು, ದೇಶದ ಪ್ರಮುಖ ಸೈನಿಕ ಸೌಲಭ್ಯಗಳನ್ನು ಧ್ವಂಸಗೊಳಿಸಿದೆ. ಈ ದಾಳಿಗಳು ಅಧ್ಯಕ್ಷ ಬಶರ್…
Read More » -
ಬಶರ್ ಅಲ್-ಅಸಾದ್ ಅಧಿಕಾರ ಅಂತ್ಯ: ಸಿರಿಯಾದಲ್ಲಿ ನನಸಾಗುವುದೇ ಪ್ರಜಾಪ್ರಭುತ್ವದ ಕನಸು…?!
ಡಮಾಸ್ಕಸ್: 54 ವರ್ಷಗಳ ಆಡಳಿತದ ನಂತರ, ಸಿರಿಯಾದ ಬಶರ್ ಅಲ್-ಅಸಾದ್ ಮಾಸ್ಕೋಗೆ ಓಡಿಹೋಗಿದ್ದು, ದೇಶದಲ್ಲಿ ಹೊಸ ಅಸ್ಥಿತ್ವದ ಪ್ರಾರಂಭವನ್ನು ಸೂಚಿಸಿದೆ. ಶನಿವಾರ ರಾತ್ರಿ ದಿಢೀರ್ ಘೋಷಣೆಯೊಂದಿಗೆ, ಅಸಾದ್…
Read More » -
ಆಧುನಿಕ ‘ಅಮರತ್ವದ’ ಕನಸು: ಅಮೆರಿಕಾದಲ್ಲಿದ್ದಾನೆಯೇ ಕಲಿಯುಗದ ಯಯಾತಿ…?!
ಮಾನವ ಇತಿಹಾಸದಲ್ಲಿ ಕಾಲಹರಣ ಮತ್ತು ವೃದ್ಧಾಪ್ಯವನ್ನು ಜಯಿಸುವ ಆಸೆ ಹೊಸದೇನೂ ಅಲ್ಲ. ಪುರಾಣಗಳಲ್ಲಿ ನಾವು ಓದಿದ ಯಯಾತಿಯ ಕಥೆಯೇ ಇದಕ್ಕೆ ಸಾಕ್ಷಿ. ತನ್ನ ಯೌವನವನ್ನು ಉಳಿಸಿಕೊಳ್ಳಲು ಮಕ್ಕಳಲ್ಲಿ…
Read More » -
ಬಾಂಗ್ಲಾದೇಶದಲ್ಲಿ ಹಿಂದೂಗಳ ದುಸ್ಥಿತಿ: ಚಿನ್ಮಯ ಕೃಷ್ಣ ದಾಸ್ ಪರವಾಗಿ ವಾದಿಸಲು ಮುಂದೆ ಬಂದ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ…!
ಚಟಗಾಂ: ಹಿಂದೂ ಸಮುದಾಯದ ಹೋರಾಟದ ಪ್ರಖರ ಮುಖಂಡ ಹಾಗೂ ಬಾಂಗ್ಲಾದೇಶದ ಹಿಂದೂ ಪುರೋಹಿತ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಜಾಮೀನು ವಿಚಾರಣೆ, ವಕೀಲರು ಹಾಜರಾಗದ ಕಾರಣ…
Read More » -
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ: ಕಟುವಾಗಿ ಪ್ರತಿಕ್ರಿಯಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ..!
ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರ, ದಾಳಿಗಳು, ದೇಗುಲಗಳ ನಾಶ, ಮಹಿಳೆಯರ ಮೇಲೆ ಅಮಾನವೀಯ ಕೃತ್ಯಗಳ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ…
Read More »