Politics
ಮೊದಲ ಮಹಿಳಾ ರಾಷ್ಟ್ರಪತಿಯನ್ನು ಸ್ವಾಗತಿಸಿದೆ ಮೆಕ್ಸಿಕೋ.
ಮೆಕ್ಸಿಕೋ: ಉತ್ತರ ಅಮೇರಿಕ ರಾಷ್ಟ್ರವಾದ ಮೆಕ್ಸಿಕೋ ತನ್ನ ಮೊದಲ ಮಹಿಳಾ ಅಧ್ಯಕ್ಷೆಯನ್ನು ಹೊಂದಿದೆ. ಕ್ಲೌಡಿಯಾ ಶೀನ್ಬಾಮ್ ಅವರೇ ಮೆಕ್ಸಿಕೋ ದೇಶದ ಮೊದಲ ಮಹಿಳಾ ಅಧ್ಯಕ್ಷೆ. ಇವರು ಹವಾಮಾನ ವಿಜ್ಞಾನ ಆಗಿದ್ದು, ತಮ್ಮ ವೈಜ್ಞಾನಿಕ ಸಾಧನೆಗಾಗಿ ನೋಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.
20ರ ದಶಕದಿಂದಲೇ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಕ್ರಿಯ ರಾಜಕೀಯದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 61 ವಯಸ್ಸಿನ ಕ್ಲೌಡಿಯಾ ಅವರು ಮೋರೆನಾ ಪಕ್ಷದ ರಾಷ್ಟ್ರಾಧ್ಯಕ್ಷ ಅಭ್ಯರ್ಥಿ ಆಗಿದ್ದರು. ಇವರ ಪಕ್ಷಕ್ಕೆ 32 ಮಿಲಿಯನ್ ಮತಗಳು ಈ ಚುನಾವಣೆಯಲ್ಲಿ ಲಭಿಸಿದೆ.