Finance
RBI ಶಾಕಿಂಗ್ ತೀರ್ಮಾನ! ರೆಪೋ ದರ ಕಡಿತ – ನಿಮ್ಮ ಬ್ಯಾಂಕ್ ಲೋನ್ ಮೇಲಾಗುವ ಪರಿಣಾಮ ಏನು?

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಘೋಷಣೆ!
ಮನೆ, ವಾಹನ, ಮತ್ತು ವಹಿವಾಟು ಸಾಲ ಪಡೆದವರಿಗೆ ಏನು ಲಾಭ?! RBI ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆದ MPC ಸಭೆಯಲ್ಲಿ ರೆಪೋ ದರವನ್ನು 26 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಇದರಿಂದ ಪ್ರಮುಖ ಬ್ಯಾಂಕ್‌ಗಳ ಸಾಲದ ಬಡ್ಡಿದರ ಇಳಿಕೆ ಸಾಧ್ಯತೆ ಇದೆ.
ರೆಪೋ ದರ ಏಕೆ ಕಡಿತ?
- ಆರ್ಥಿಕ ಪ್ರೇರಣೆ ನೀಡಲು
- ಮಾರುಕಟ್ಟೆಯಲ್ಲಿ ಲಿಕ್ವಿಡಿಟಿ ಹೆಚ್ಚಿಸಲು
- ಬಡ್ಡಿದರ ಕಡಿತದಿಂದ ಉದ್ದಿಮೆಗಳ ಪ್ರಗತಿ ಉತ್ತೇಜಿಸಲು
ರೆಪೋ ದರ ಈಗ ಎಷ್ಟು?
ಹಿಂದಿನ 6.5% ದರ 6.25% ಗೆ ಇಳಿದಿದೆ.
ಈಗಾಗಲೇ ನಡೆದ ಪ್ರಮುಖ ಹಣಕಾಸು ತೀರ್ಮಾನಗಳು:
- ಡಿಸೆಂಬರ್ 2024: ₹1.16 ಲಕ್ಷ ಕೋಟಿ ಲಿಕ್ವಿಡಿಟಿ ಬೂಸ್ಟ್
- 50 ಬೇಸಿಸ್ ಪಾಯಿಂಟ್ CRR ಕಡಿತ
ನಿಮ್ಮ ಬ್ಯಾಂಕ್ ಲೋನ್ ಮೇಲಾದ ಪರಿಣಾಮ?
- ಗೃಹ ಸಾಲದ ಬಡ್ಡಿದರ ಕಡಿಮೆಯಾಗಬಹುದು!
- ಹೊಸ ಸಾಲ ಪಡೆಯಲು ಉತ್ತಮ ಅವಕಾಶ!
- ಉದ್ದಿಮೆಗಳಿಗೆ ಬಡ್ಡಿದರ ಕಡಿತದಿಂದ ಅನುಕೂಲ!