ಇಂದು ಬುಧವಾರ ಶೇರು ಮಾರುಕಟ್ಟೆ ತನ್ನ ಹಸಿರು ಓಟವನ್ನು ಮತ್ತೆ ಮುಂದುವರೆಸಿದೆ. ಆಯಿಲ್ ಅಂಡ್ ಗ್ಯಾಸ್, ಎಫ್‌ಎಮ್‌ಸಿಜಿ ಹಾಗೂ ಮೆಟಲ್ ಶೇರುಗಳು ಇಂದು ಆಧಿಕ ಲಾಭ ಪಡೆದಿದೆ.
10/04/2024 ರಂದು
- ನಿಫ್ಟಿ-50 – 22,753.80 (111.05 ಅಂಕ ಏರಿಕೆ)
- ನಿಫ್ಟಿ ಬ್ಯಾಂಕ್ – 48,986.60 (256.05 ಅಂಕ ಏರಿಕೆ)
- ಸೆನ್ಸೆಕ್ಸ್ – 75,038.15 (354.45 ಅಂಕ ಏರಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- COALINDIA (ಕೋಲ್ ಇಂಡಿಯಾ ಲಿಮಿಟೆಡ್) – 3.56% ಏರಿಕೆ.
- BPCL ( ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) – 3.46% ಏರಿಕೆ.
- ITC (ಐಟಿಸಿ ಲಿಮಿಟೆಡ್)- 2.26% ಏರಿಕೆ.
ಕಳೆತ –
- HDFCLIFE (ಹೆಚ್‍ಡಿಎಫ್‍ಸಿ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್)- 2.04% ಇಳಿಕೆ.
- CIPLA ( ಸಿಪ್ಲಾ ಲಿಮಿಟೆಡ್)- 1.68% ಇಳಿಕೆ.
- MARUTI (ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್)- 1.65% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹69,682.62 ಆಗಿದೆ. ಇಂದು ₹235.22 ದರ ಏರಿಕೆಯಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹76,017.40 ಆಗಿದೆ. ಇಂದು ₹256.60 ದರ ಏರಿಕೆಯಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.11% ರಷ್ಟು ಇಳಿಕೆಯಾಗಿ, ₹83.2500ರಷ್ಟಕ್ಕೆ ಬಂದು ನಿಂತಿದೆ.