Education
ಇಂದಿನ ಶೇರು ಮಾರುಕಟ್ಟೆ – 05/03/2024
![](https://akeynews.com/wp-content/uploads/2024/03/Share-Price-Fall-780x470.jpeg)
![](https://akeynews.com/wp-content/uploads/2024/03/Share-Price-Fall.jpeg)
ಇಂದಿನ ಶೇರು ಮಾರುಕಟ್ಟೆ – 05/03/2024
ಇಂದಿನ ಷೇರು ಓಟದಲ್ಲಿ ನಿಫ್ಟಿ50 ಹಾಗೂ ಸೆನ್ಸೆಕ್ಸ್ ಗಳು ಕುಸಿತ ಕಂಡಿವೆ. ಸತತ ನಾಲ್ಕು ದಿನಗಳ ಗೂಳಿಯ ಕುಣಿತಕ್ಕೆ ಒಡಕು ತಂದಿದೆ ಐಟಿ ಹಾಗೂ ಫೈನಾನ್ಸಿಯಲ್ ಷೇರುಗಳ ಮಾರಾಟ.
05/03/2024 ರಂದು
- ನಿಫ್ಟಿ-50 – 22,356 (49.30 ಅಂಕ ಇಳಿಕೆ)
- ನಿಫ್ಟಿ ಬ್ಯಾಂಕ್ – 47,581 (124.90 ಅಂಕ ಏರಿಕೆ)
- ಸೆನ್ಸೆಕ್ಸ್ – 73,677 (195.16 ಅಂಕ ಇಳಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- TATA MOTORS (ಟಾಟಾ ಮೋಟಾರ್ಸ್ ಲಿಮಿಟೆಡ್ ಫೂಲ್ಲಿ ಪೇಡ್ ಆರ್ಡ್.ಶೇರ್) – 3.59% ಏರಿಕೆ.
- BHARTIARTL (ಭಾರತೀ ಏರ್ಟೆಲ್ ಲಿಮಿಟೆಡ್) – 3.13% ಏರಿಕೆ.
- BAJAJ-AUTO (ಬಜಾಜ್ ಅಟೋ ಲಿಮಿಟೆಡ್)- 1.74% ಏರಿಕೆ.
ಕಳೆತ –
- BAJAJFINSV (ಬಜಾಜ್ ಫೈನ್ಸರ್ವ್ ಲಿಮಿಟೆಡ್)- 4.76% ಇಳಿಕೆ.
- BAJAJFINANCE ( ಬಜಾಜ್ ಫೈನಾನ್ಸ್ ಲಿಮಿಟೆಡ್)- 4.08% ಇಳಿಕೆ.
- NESTLEIND (ನೆಸ್ಲೆ ಇಂಡಿಯಾ ಲಿಮಿಟೆಡ್)- 2.03% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹62,568 ಆಗಿದೆ. ಇಂದು ₹527.82 ದರ ಹೆಚ್ಚಳವಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹68,265 ಆಗಿದೆ. ಇಂದು ₹575.80 ದರ ಹೆಚ್ಚಳವಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.01% ರಷ್ಟು ಏರಿಕೆ ಹೊಂದಿ, ₹82.9100 ರಷ್ಟಕ್ಕೆ ಬಂದು ನಿಂತಿದೆ.