ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದ, ಅಭಿಮಾನಿಗಳಿಗೆ ಗೊಂದಲವುಂಟು ಮಾಡಿದ್ದ ʼಮರ್ಯಾದೆ ಪ್ರಶ್ನೆʼಗೆ ಇದೀಗ ಉತ್ತರ ಸಿಕ್ಕಿದೆ. ಇದೊಂದು ಸಿನೆಮಾ ಟೈಟಲ್! ಹೀಗೊಂದು ವಿಶೇಷ…