ವಯನಾಡ್: ಕೇರಳದ ಭೂಕುಸಿತದಿಂದ ಧ್ವಂಸಗೊಂಡ ವಯನಾಡ್ನಲ್ಲಿ ಬದುಕುಳಿಯುವ ಮತ್ತು ಸಹಾನುಭೂತಿಯ ಹೃದಯಸ್ಪರ್ಶಿ ಕಥೆ ಈಗ ಕೇಳಿಬಂದಿದೆ, ವಯನಾಡ್ ಸಮೀಪದ ಚೂರಮಲಾದಲ್ಲಿ ಆನೆಯೊಂದು ಅಜ್ಜಿ ಮತ್ತು ಮೊಮ್ಮಗಳಿಗೆ ಕಾವಲಾಗಿ…