ಬೆಂಗಳೂರು: ಕ್ರಿಕೆಟ್ ಲೋಕದಲ್ಲಿ ಸದಾ ಶಾಂತ, ಸ್ಥಿರತೆಯ ಸಂಕೇತವಾದ ರಾಹುಲ್ ದ್ರಾವಿಡ್ ಬೆಂಗಳೂರು ರಸ್ತೆಯಲ್ಲಿ ಆಟೋ ಡ್ರೈವರ್ ಜೊತೆ ವಾಗ್ಯುದ್ಧ ನಡೆಸಿದ್ದಾರೆ! ಈ ಘಟನೆ ಎಂ. ಚಿನ್ನಸ್ವಾಮಿ…