ಇಂದು ಮತ್ತೆ ಗೀಳಿಟ್ಟ ಗೂಳಿ. ಮಾರ್ಚ್ 07 ರಂದು ನಿಫ್ಟಿ 50 ಹಾಗೂ ಸೆನ್ಸೆಕ್ಸ್ಗಳಲ್ಲಿ ಏರಿಕೆ. ಎಫ್ಎಮ್ಸಿಜಿ ಹಾಗೂ ಮೆಟಲ್ ಮತ್ತು ಮೈನಿಂಗ್ ಷೇರುಗಳ ಖರೀದಿ ಜೋರಾಗಿದ್ದೇ ಇದಕ್ಕೆ ಕಾರಣ.
07/03/2024 ರಂದು
- ನಿಫ್ಟಿ-50 – 22,493.55 (19.50 ಅಂಕ ಏರಿಕೆ)
- ನಿಫ್ಟಿ ಬ್ಯಾಂಕ್ – 47,835.80 (129.60 ಅಂಕ ಇಳಿಕೆ)
- ಸೆನ್ಸೆಕ್ಸ್ – 74,119.39 (33.40 ಅಂಕ ಏರಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- TATACONSUM (ಟಾಟಾ ಕನ್ಸೂಮರ್ ಪ್ರೊಡಕ್ಟ್ ಲಿಮಿಟೆಡ್) – 3.68% ಏರಿಕೆ.
- TATASTEEL (ಟಾಟಾ ಸ್ಟೀಲ್ ಲಿಮಿಟೆಡ್) – 3.59% ಏರಿಕೆ.
- BAJAJ-AUTO (ಬಜಾಜ್ ಅಟೋ ಲಿಮಿಟೆಡ್)- 3.13% ಏರಿಕೆ.
ಕಳೆತ –
- M&M (ಮಹಿಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್)- 3.99% ಇಳಿಕೆ.
- BPCL ( ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್)- 2.40% ಇಳಿಕೆ.
- RELIANCE (ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್)- 1.63% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹63,262.47 ಆಗಿದೆ. ಇಂದು ₹300.21 ದರ ಹೆಚ್ಚಳವಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹69,013.60 ಆಗಿದೆ. ಇಂದು ₹327.50 ದರ ಹೆಚ್ಚಳವಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.09% ರಷ್ಟು ಇಳಿಕೆ ಹೊಂದಿ, ₹82.7750 ರಷ್ಟಕ್ಕೆ ಬಂದು ನಿಂತಿದೆ.