India

ಇಂದಿನ ಶೇರು ಮಾರುಕಟ್ಟೆ – 08/04/2024

ಇಂದು ಸೋಮವಾರದಂದು ಶೇರು ಮಾರುಕಟ್ಟೆ ಹಸಿರು ಬಣ್ಣದಿಂದ ರಾರಾಜಿಸುತ್ತಿತ್ತು. ಆಯಿಲ್ ಅಂಡ್ ಗ್ಯಾಸ್, ಅಟೋಮೊಬೈಲ್ ಹಾಗೂ ಹಣಕಾಸು ವಲಯದ ಶೇರುಗಳು ಇಂದಿನ ಗೂಳಿ ಓಟಕ್ಕೆ ನೆರವಾದವು.

  • ನಿಫ್ಟಿ-50 – 22,666.30 (152.60 ಅಂಕ ಏರಿಕೆ)
  • ನಿಫ್ಟಿ ಬ್ಯಾಂಕ್ – 48,581.70 (88.65 ಅಂಕ ಏರಿಕೆ)
  • ಸೆನ್ಸೆಕ್ಸ್ – 74,742.50 (494.28 ಅಂಕ ಏರಿಕೆ)
  • EICHERMOT (ಐಶರ್ ಮೋಟಾರ್ಸ್ ಲಿಮಿಟೆಡ್) – 3.91% ಏರಿಕೆ.
  • M&M ( ಮಹಿಂದ್ರ ಅಂಡ್ ಮಹಿಂದ್ರ ಲಿಮಿಟೆಡ್) – 3.36% ಏರಿಕೆ.
  • MARUTI (ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್)- 3.36% ಏರಿಕೆ.

ಕಳೆತ –

  • ADANIPORTS (ಅದಾನಿ ಪೋರ್ಟ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್)- 1.64% ಇಳಿಕೆ.
  • NESTLEIND ( ನೆಸ್ಲೆ ಇಂಡಿಯಾ ಲಿಮಿಟೆಡ್)- 1.49% ಇಳಿಕೆ.
  • APOLLOHOSP (ಅಪೋಲೋ ಹಾಸ್ಪಿಟಲ್ಸ್ ಎಂಟರ್ಪ್ರೈಸ್ ಲಿಮಿಟೆಡ್)- 1.23% ಇಳಿಕೆ.
  • 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹68,862.11 ಆಗಿದೆ. ಇಂದು ₹19.80 ದರ ಏರಿಕೆಯಾಗಿದೆ.
  • 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹75,122.30 ಆಗಿದೆ. ಇಂದು ₹21.60 ದರ ಏರಿಕೆಯಾಗಿದೆ.
  • ಇಂದು ಡಾಲರ್ ಎದುರು ರೂಪಾಯಿ 0.0% ರಷ್ಟು ಬದಲಾವಣೆ ಹೊಂದಿ, ₹83.3400 ರಷ್ಟಕ್ಕೆ ಬಂದು ನಿಂತಿದೆ.
Show More

Leave a Reply

Your email address will not be published. Required fields are marked *

Related Articles

Back to top button