India

ಪೆನ್ ಪಿಂಟರ್ ಪ್ರಶಸ್ತಿ ಪಡೆದ ಅರುಂಧತಿ ರಾಯ್

ನವದೆಹಲಿ: ಅತ್ಯುತ್ತಮ ಸಾಹಿತ್ಯಿಕ ಅರ್ಹತೆ ಹೊಂದಿರುವ ಬರಹಗಾರರಿಗೆ ನೀಡುವ ಪೆನ್ ಪಿಂಟರ್ ಪ್ರಶಸ್ತಿ 2024 ನ್ನು ಭಾರತೀಯ ಬರಹಗಾರ್ತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಆದಂತಹ ಅರುಂಧತಿ ರಾಯ್ ಅವರಿಗೆ ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿಗೆ ಇವರ ಹೆಸರನ್ನು ಸೂಚಿಸಿದ ತೀರ್ಪುಗಾರರು “ಅರುಂಧತಿ ರಾಯ್ ಅವರ ಧ್ವನಿಯನ್ನು ಅಡಗಿಸಲು ಆಗದು.” ಎಂದು ಹೇಳಿದ್ದಾರೆ. ಇವರು ತಮ್ಮ ಮೊದಲ ಕಾದಂಬರಿಯನ್ನು 1992ರಲ್ಲಿ ‘ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಬೆರೆಯುವ ಮೂಲಕ ಪ್ರಾರಂಭಿಸಿದರು. ಈ ಪುಸ್ತಕ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬೆಸ್ಟ್ ಸೆಲ್ಲರ್ಸ್ ಲೀಸ್ಟ್ ನಲ್ಲಿ ಸೇರ್ಪಡೆ ಮಾಡಿತ್ತು.

Show More

Leave a Reply

Your email address will not be published. Required fields are marked *

Related Articles

Back to top button