National
-
ಅದಾನಿಗೆ ಮುಳುವಾಗಿದ್ದ ಹಿಂಡೆನ್ಬರ್ಗ್ ರಿಸರ್ಚ್ ಕಂಪನಿ ಮುಚ್ಚಲು ನಿರ್ಧಾರ: ವೈರಲ್ ಆಯ್ತು ಅದಾನಿ ಗ್ರೂಪ್ ಸಿಎಫ್ಓ ಟ್ವೀಟ್!
ಮುಂಬೈ: ವಿಶ್ವದೆಲ್ಲೆಡೆ ಕ್ರಿಪ್ಟಿಕ್ ವರದಿಗಳಿಗೆ ಹೆಸರಾದ ಹಿಂಡೆನ್ಬರ್ಗ್ ರಿಸರ್ಚ್ ಕಂಪನಿಯು ಮುಚ್ಚುವ ನಿರ್ಧಾರವನ್ನು ಸಂಸ್ಥಾಪಕ ನೇಟ್ ಆಂಡರ್ಸನ್ ಘೋಷಿಸಿದ್ದಾರೆ. ಈ ಸುದ್ದಿ ಪ್ರಕಟಗೊಂಡ ನಂತರ, ಅದಾನಿ ಗ್ರೂಪ್…
Read More » -
ಕನ್ನಡ ಮೂಲದ ಮುಂಬೈ ಎನ್ಕೌಂಟರ್ ಸ್ಪೆಷಲಿಸ್ಟ್ನಿಂದ ಸೈಫ್ ಮನೆ ಶೋಧ: ಯಾರು ಈ ದಯಾ ನಾಯಕ್…?!
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಅಪರಾಧಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಭಯಾನಕ ಸಂಚಲನವನ್ನು ಉಂಟುಮಾಡಿದೆ. ಸೈಫ್ ಅಲಿ ಖಾನ್ ಈಗ…
Read More » -
ಓದಿದ್ದು ಐಐಟಿ ಬಾಂಬೆಯಲ್ಲಿ ಆದರೆ ಆಗಿದ್ದು…?! ಮಹಾ ಕುಂಭಮೇಳದಲ್ಲಿ ಪತ್ತೆಯಾದ ಈ ವ್ಯಕ್ತಿಯ ಹಿನ್ನೆಲೆ ಕೇಳಿಯೇ ಆಶ್ಚರ್ಯ…!
ಪ್ರಯಾಗರಾಜ್: ಪ್ರಯಾಗರಾಜದ ಮಹಾ ಕುಂಭಮೇಳ ಇದೀಗ ಸಾವಿರಾರು ಭಕ್ತರ ಆಕರ್ಷಣೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದ ಮೂಲಕ ಶುದ್ಧೀಕರಿಸಿಕೊಳ್ಳಲು ಭಕ್ತರು ಹರಿದು ಬರುತ್ತಿದ್ದಾರೆ. ಆದರೆ, ಈ ಭಾವೈಕ್ಯತೆಯ…
Read More » -
ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ: ಭವ್ಯ ಉತ್ಸವಕ್ಕೆ ಸಕಲ ಸಿದ್ಧತೆ..!
ಲಕ್ನೋ: ಪ್ರಯಾಗ್ರಾಜ್ನಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯಲಿರುವ ಮಹಾ ಕುಂಭಮೇಳದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ 45 ದಿನಗಳ ಧಾರ್ಮಿಕ ಉತ್ಸವದಲ್ಲಿ ಲಕ್ಷಾಂತರ ಭಕ್ತರು…
Read More » -
ತಿರುಪತಿ ದೇವಾಲಯದಲ್ಲಿ ನೂಕುನುಗ್ಗಲು: 6 ಮಂದಿ ಸಾವು, ಸಿಎಂ ಚಂದ್ರಬಾಬು ನಾಯ್ಡು ತುರ್ತು ಸಭೆ!
ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ನೂಕುನುಗ್ಗಲಿನಲ್ಲಿ 6 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಭಕ್ತರ ಭಾರೀ ಹರಿವಿನ ಮಧ್ಯೆ ಈ…
Read More » -
ಮಹಾಭಾರತ ಕಾಲದ ಶಿವಲಿಂಗ ಧ್ವಂಸ: ಆರೋಪಿಯ ಹೇಳಿಕೆ ಕೇಳಿ ಪೋಲಿಸರಿಗೂ ಶಾಕ್..!
ಲಕ್ನೋ: ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಪುರ್ವಾ ಕೋಟವಾಲಿ ಪ್ರದೇಶದ ಬಿಲ್ಲೇಶ್ವರ ಮಹಾದೇವ ದೇವಸ್ಥಾನದ ಶಿವಲಿಂಗವೊಂದನ್ನು ಬುಧವಾರ ಒಡೆದು ಹಾಕಿದ ಘಟನೆ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ…
Read More » -
ಆಸಾರಾಮ್ ಬಾಪುಗೆ ತಾತ್ಕಾಲಿಕ ಜಾಮೀನು: ಆರೋಗ್ಯದ ಆಧಾರದ ಮೇಲೆ ಸುಪ್ರೀಂಕೋರ್ಟ್ ನಿರ್ಧಾರ!
ನವದೆಹಲಿ: ವಿವಾದಿತ ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪು ಅವರಿಗೆ ಆರೋಗ್ಯದ ಆಧಾರದ ಮೇಲೆ ಸುಪ್ರೀಂಕೋರ್ಟ್ ಮಂಗಳವಾರ ಮಾರ್ಚ್ 31, 2025 ರವರೆಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.…
Read More »